¡Sorpréndeme!

Indian Government May Airlift Around 3,000 Students Today From Ukraine | Operation Ganga

2022-03-05 12 Dailymotion

ಉಕ್ರೇನ್ ಮೇಲೆ ರಷ್ಯಾ ಕದನ ಕ್ರೌರ್ಯ ಮುಂದುವರಿದಿದ್ದು ಭಾರತದಿಂದ ಆಪರೇಷನ್ ಗಂಗಾ ಕಾರ್ಯಾಚರಣೆ ಚುರುಕುಗೊಂಡಿದೆ. ನಾಳೆ ವೇಳೆಗೆ ಬಹುತೇಕ ಭಾರತೀಯರ ಏರ್‌ಲಿಫ್ಟ್ ಆಗುವ ಸಾಧ್ಯತೆ ಇದ್ದು, ಇಂದು ಉಕ್ರೇನ್ ಗಡಿಭಾಗಗಳಿಂದ ಭಾರತಕ್ಕೆ ೧೫ ವಿಮಾನಗಳು
ಮುಂಬೈ ಮತ್ತು ದೆಹಲಿಗೆ ಆಗಮಿಸಲಿದೆ. ಇಂದು ಸುಮಾರು ೩೦೦೦ ವಿದ್ಯಾರ್ಥಿಗಳನ್ನು ಕರೆ ತರುವ ಸಾಧ್ಯತೆಯಿದ್ದು, ಈವರೆಗೂ ಉಕ್ರೇನ್‌ನಿಂದ ೧೦,೮೦೦ ವಿದ್ಯಾರ್ಥಿಗಳು ಭಾರತಕ್ಕೆ ವಾಪಸಾಗಿದ್ದಾರೆ.

#PublicTV #Ukraine #India